Home » ವಾಣಿಜ್ಯ
ಕಳೆದೆರಡು ದಿನಗಳಿಂದ ಬೆಲೆ ಏರಿಕೆಯ ನಾಗಲೋಟ ಆರಂಭಿಸಿದ್ದ ಚಿನ್ನ ಇಂದು ಕೊಂಚ ಇಳಿಕೆಯತ್ತ ಮುಖ ಮಾಡಿದೆ. ...
ಕುಟುಂಬ ನಿರ್ವಹಣೆಗಾಗಿ ಅದೆಷ್ಟೋ ಮಹಿಳೆಯರು ಸ್ವಯಂ ಉದ್ಯೋಗದ ಹಾದಿ ಹಿಡಿದಿದ್ದಾರೆ. ಈ ವರ್ಷದ ಬಜೆಟ್ ಮಹಿಳಾ ಉದ್ಯಮಿಗಳಿಗೆ ಏನು ಕೊಡುಗೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ...
ಕೇವಲ 24 ಗಂಟೆಗಳಲ್ಲಿ ಚಿನ್ನದ ಬೆಲೆ ಬರೊಬ್ಬರಿ 400 ರೂ ಏರಿಕೆ ಕಂಡಿದೆ. ನೆನ್ನೆ 45990 ರೂ ಇದ್ದ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಇಂದು 400 ರೂ ಏರಿಕೆಯಾಗುವುದರ ಮೂಲಕ ...
‘ಚಿನ್ನದ ಬೆಲೆ ಹತ್ತೇ ವರ್ಷಗಳಲ್ಲಿ ಭರ್ಜರಿ ಏರಿಕೆಯಾಗಿದೆ. ರಿಯಲ್ ಎಸ್ಟೇಟ್, ಆಟೋಮೊಬೈಲ್, ಮ್ಯೂಚ್ಯುವಲ್ ಫಂಡ್, ಷೇರು ಮಾರುಕಟ್ಟೆ ಸೇರಿ ಇನ್ಯಾವುದೇ ಕ್ಷೇತ್ರಗಳಲ್ಲೂ ಇಷ್ಟು ವೇಗವಾಗಿ ಬೆಲೆ ಏರಿಲ್ಲ’. ...
ಮಹಾಮಾರಿ ಕೊರೊನಾ ನಡುವೆಯೂ ಷೇರುಪೇಟೆ ಸೂಚ್ಯಂಕ 50 ಸಾವಿರದ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ಷೇರುಪೇಟೆ ಸೂಚ್ಯಂಕ 50,096ಕ್ಕೆ ಏರಿಕೆಯಾಗಿದ್ದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ...
22 ಕ್ಯಾರೆಟ್ ಹಾಗೂ 24 ಕ್ಯಾರೆಟ್ನ ಪ್ರತಿ 10 ಗ್ರಾಂ ಚಿನ್ನದ ದರ ಇಂದು ಬರೊಬ್ಬರಿ 300 ರೂಗಳ ಏರಿಕಾಯಾಗುವುದರ ಮೂಲಕ 45990 ಹಾಗೂ 49690 ರೂಗೆ ಬಂದು ತಲುಪಿದೆ. ...
ಸಾವರಿನ್ ಗೋಲ್ಡ್ ಬಾಂಡ್ ಮತ್ತು ಇಟಿಎಫ್ ಹೂಡಿಕೆಗೆ ಡಿಮ್ಯಾಟ್ ಖಾತೆ ಕಡ್ಡಾಯ. ಡಿಮ್ಯಾಟ್ ಅಕೌಂಟ್ ಎಂದರೆ, ಎಲೆಕ್ಟ್ರಾನಿಕ್ ಫಾರ್ಮೇಟ್(ವಿದ್ಯುನ್ಮಾನ ಸ್ವರೂಪ) ನಲ್ಲಿರುವ ನಮ್ಮ ಷೇರು, ಮ್ಯುಚ್ಯೂವಲ್ ಫಂಡ್ಗಳು, ಗೋಲ್ಡ್ ETF ಮತ್ತು ಸಾವರಿನ್ ಗೋಲ್ಡ್ ...
ಭೌತಿಕ ಚಿನ್ನ ಖರೀದಿಯನ್ನು ಕಡಿಮೆ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ನಾವು ಸಹಾಯ ಮಾಡಬಹುದು. ಚಿನ್ನವನ್ನು ಅಲಂಕಾರಕ್ಕೆ ಕೊಳ್ಳಬಹುದೇ ಹೊರತು ಹೂಡಿಕೆಗಾಗಿ ಅಲ್ಲ..! ...
2019 ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಡೀಸೆಲ್ ಮಾರಾಟದಲ್ಲಿ ಸುಮಾರು 1 ಕೋಟಿ ಟನ್ ಮತ್ತು ಪೆಟ್ರೋಲ್ ಮಾರಾಟದಲ್ಲಿ ಸುಮಾರು 30 ಲಕ್ಷ ಟನ್ ಕುಸಿತವಾಗಿತ್ತು. ಇಷ್ಟಾಗ್ಯೂ, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸುವ ...
ವಾಟ್ಸ್ಆ್ಯಪ್ ಮೂಲಕ ಹೆಚ್ಚಿನ ಶ್ರಮವಿಲ್ಲದೇ ಭಾರತೀಯ ಈ ಕಾಮರ್ಸ್ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ. ...
ಭಾರತದ ಪ್ರಮುಖ ಪೇಂಟ್ ಕಂಪೆನಿಗಳಲ್ಲಿ ಇಂಡಿಗೊ ಪೇಂಟ್ಸ್ ಕೂಡ ಒಂದು. ಇಂಡಿಗೊ ಪೇಂಟ್ಸ್ ಜೋಧಪುರ, ಕೊಚ್ಚಿ ಹಾಗೂ ಪುದುಕೊಟ್ಟೈನಲ್ಲಿ ಪೇಂಟ್ ತಯಾರಿಕಾ ಘಟಕ ಹೊಂದಿದೆ. ಐಪಿಒ ಹಣ ಪುದುಕೊಟ್ಟೈ ಘಟಕ ವಿಸ್ತರಣೆಗೆ ಬಳಕೆ ಆಗಲಿದೆ. ...
ಕಳೆದ ವರ್ಷ ಸಾಲುಸಾಲು ಐಪಿಒಗಳು ಮಾರುಕಟ್ಟೆಗೆ ಬಂದಿದ್ದವು. ಈ ವರ್ಷದ ಮೊದಲ ಐಪಿಒ ಆಗಿ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೋರೇಷನ್ ಬರುತ್ತಿದೆ. ಈ ಕಂಪೆನಿ ಕೆಲಸ ಏನು? ಈ ಕಂಪೆನಿ ಹೇಗಿದೆ ಎನ್ನುವ ಬಗ್ಗೆ ...
2014-15ನೇ ಹಣಕಾಸು ವರ್ಷದಲ್ಲಿ ತೆರಿಗೆ ತುಂಬಿಲ್ಲ ಎಂದು ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಸಹಾಯಕ ಸಚಿವರು, ವಕೀಲ ಸಂಜೀವ್ ಮಧುಸೂದನ್ ಶಾಗೆ ಶೋಕಾಸ್ ಕಮ್ ಡಿಮ್ಯಾಂಡ್ ನೋಟಿಸ್ ನೀಡಿತ್ತು. ...
ನೆನ್ನೆ ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46090 ರೂಗಳಿಗೆ ತಲುಪಿತ್ತು. ಆದರೆ ಇಂದು 400 ರೂಗಳು ಕಡಿಮೆಯಾಗುವ ಮುಖಾಂತರ 45690 ರೂಗೆ ಬಂದು ನಿಂತಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ...
ಡಿಜಿಟಲ್ ಸೇವೆಗಳ ಬಳಕೆ ಹೆಚ್ಚುತ್ತಿದೆ. ಹೀಗಾಗಿ, ಐಟಿ ಕಂಪೆನಿಗಳಿಗೆ ಕೆಲಸ ಹೆಚ್ಚಿದೆ. ಅಲ್ಲದೆ, ಎಚ್ಸಿಎಲ್ ಲಾಭ ಕೂಡ ಹೆಚ್ಚುತ್ತಿದೆ. ಹೀಗಾಗಿ, ಸಂಸ್ಥೆ 20 ಸಾವಿರ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ. ...
ನಗರದಲ್ಲಿ ಕೆಲವು ದಿನಗಳಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ, ಸಂಕ್ರಾಂತಿಯ ನಂತರ ಏರಿಕೆಯತ್ತ ಸಾಗಿದೆ. ನೆನ್ನೆ ಪ್ರತಿ 10 ಗ್ರಾಂಗೆ 45,890 ಇದ್ದ 22 ಕ್ಯಾರೆಟ್ ಚಿನ್ನದ ದರ ಇಂದು 200 ರೂಗಳ ಏರಿಕೆ ...
ನಿನ್ನೆಗೆ ಹೋಲಿಸಿದರೆ ಇಂದು 22 ಹಾಗೂ 24 ಕ್ಯಾರೆಟ್ ಚಿನ್ನದ ಪ್ರತಿ 10 ಗ್ರಾಂ.ದರದಲ್ಲಿ 500 ರೂ.ಇಳಿಕೆಯಾಗುವ ಮೂಲಕ ನಗರದ ಜನರಲ್ಲಿ ಸುಗ್ಗಿ ಹಬ್ಬದ ಸಂಭ್ರಮ ತಂದಿದೆ. ...
ಸರ್ಕಾರವು ಬಜೆಟ್ನಲ್ಲಿ ಖರ್ಚು ಕಡಿಮೆ ಮಾಡಿದರೆ ಸಾಮಾಜಿಕ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತದೆ. ತೆರಿಗೆ ಹೆಚ್ಚಿಸಿದರೆ ಉತ್ಪಾದನಾ ವಲಯದಲ್ಲಿ ಮಂಕು ಆವರಿಸುತ್ತದೆ. ಈ ಎರಡರ ನಡುವೆ ಸಮಕೂತ ಸಾಧಿಸುವುದು ವಿತ್ತೀಯ ಕೊರತೆ ನಿರ್ವಹಣೆಯ ಜಾಣತನ. ಇದು ...
ಈ ಬಾರಿ ಎಷ್ಟು ತೆರಿಗೆದಾರರು ಆದಾಯ ತೆರಿಗೆ ಮರು ಪಾವತಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ ಬಹಿರಂಗಪಡಿಸಿದೆ. ...