ಸೌತ್ ಸಿನಿ ದುನಿಯಾದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಸೂಪರ್ ಸ್ಟಾರ್ ಆದ್ರೂ, ಕೋಟ್ಯಾನು ಕೋಟಿ ಅಭಿಮಾನಿಗಳನ್ನ ಸಂಪಾದಿಸಿದ್ರೂ. ಎಷ್ಟೋ ನಟರು ಹಾಲಿವುಡ್ ಸಿನಿಮಾದಲ್ಲಿ ನಟಿಸೋ ಕನಸು ಯಾವಾಗ ಈಡೇರುತ್ತೆ ಅಂತ ಕಾಯ್ತಿರ್ತಾರೆ. ಅದ್ರೀಗ ...
ಏಳು ಎಪಿಸೋಡ್ಗಳನ್ನು ಪೂರೈಸಿರುವ ನಾಟಕವು 60ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡು ಸ್ಟ್ರೀಮರ್ಸ್ ರ್ಯಾಂಕಿಂಗ್ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ನೆಟ್‌ಫ್ಲಿಕ್ಸ್‌ನ ಸೀಮಿತ ಸರಣಿ ದಿ ಕ್ವೀನ್ಸ್ ಗ್ಯಾಂಬಿಟ್ ಸ್ಟ್ರೀಮರ್‌ಗಾಗಿ ವೀಕ್ಷಕರ ದಾಖಲೆಯನ್ನು ಸೃಷ್ಟಿಸಿದೆ. ಚೆಸ್ ಪ್ರಾಡಿಜಿ ...
ತನ್ನ ಹೊಸ ಹೊಸ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. 2021ರಲ್ಲಿ ತೆರೆಕಾಣಲಿರುವ ‘ವಿ ಕ್ಯಾನ್ ಬಿ ಹೀರೋಸ್’ ಸಿನಿಮಾದಲ್ಲಿ ಅವರು ನಟಿಸಿದ್ದು, ಚಿತ್ರದ ಫರ್ಸ್ಟ್ ...
ಕ್ರಿಸ್ಟೋಫರ್ ನೋಲಾನ್ ನಿರ್ದೇಶನದ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಸಿನಿಮಾ ಟೆನೆಟ್ ಭಾರತದ ಚಿತ್ರಮಂದಿರಗಳಿಗೆ ಲಗ್ಗೆಯಿಡುವ ದಿನ ಅಂತೂ ಫಿಕ್ಸ್ ಆಗಿದೆ. ವಾರ್ನರ್ ಬ್ರದರ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಬಾಲಿವುಡ್ನ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ...
ಈಗ ಏನಿದ್ದರೂ ಡಿಜಿಟಲ್ ಯುಗ. ಇದರಲ್ಲಿ ಸಿನಿಮಾಗಳು ಬಿಡುಗಡೆಗೂ ಮುನ್ನವೇ ಲೀಕ್ ಆಗಿ ವೆಬ್ಸೈಟ್ ಹಾಗೂ ಮೊಬೈಲ್ಗಳಲ್ಲಿ ರಾರಾಜಿಸುತ್ತವೆ. ಹೀಗಿರುವಾಗಲೇ ಈ ವರ್ಷದ ಭಾರೀ ನೀರಿಕ್ಷಿತ ಹಾಲಿವುಡ್ ಸಿನಿಮಾ ‘ಅವೆಂಜರ್ಸ್: ಎಂಡ್ಗೇಮ್’ 24-25ರಂದು ಬೇರೆ ...