ತುಮಕೂರಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಶಿವಮೊಗ್ಗದಲ್ಲಿಯೂ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಹಾಸನದಲ್ಲಿ ಇನ್ನೂ ಆರಂಭವೇ ಆಗಿಲ್ಲ. ಬೇರೆ ಜಿಲ್ಲೆಯ ಕೆಲಸದ ಬಗ್ಗೆ ನನಗೆ ಅಸೂಯೆಯಿಲ್ಲ. ಆದ್ರೆ ಯಡಿಯೂರಪ್ಪ ನವರಿಗೆ ಗೌರವಪೂರ್ವಕವಾಗಿಯೇ ಮನವಿ ಮಾಡುತ್ತೇನೆ. ...
ಇಸ್ಪೀಟ್ ಆಟವಾಡಿ ನಾಗರಾಜ್ 800 ರೂ ಗೆದ್ದಿದ್ದ. ಹೊರಡುವಾಗ ಹಣ ಗೆದ್ದು ಹೋಗಬೇಡ ಎಂದು ಮೂರ್ತಿ ಅಡ್ಡಿಪಡಿಸಿದ್ದ. ...
ನಿನ್ನೆ ರಾತ್ರಿ ಚಾಕುವಿನಿಂದ ಇರಿದು ಯಾಚೇನಹಳ್ಳಿ ಗ್ರಾಮದ ನಿವಾಸಿ ಆನಂದ ಅಲಿಯಾಸ್ ಶಿವಕುಮಾರ್ನನ್ನು(21)ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಗ್ರಾಮದ ಯುವಕರ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರವಾಗಿ ರಾಜಿ ಸಂಧಾನಕ್ಕೆ ಕರೆದು ...
ಕಾರಿನಲ್ಲಿ ಧರ್ಮಸ್ಥಳಕ್ಕೆ ಐವರು ಸ್ನೇಹಿತರು ಹೊರಟಿದ್ದರು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು ತೆಂಗಿನ ಮರಕ್ಕೆ ಗುದ್ದಿದೆ. ಘಟನೆಯಲ್ಲಿ ಬೆಂಗಳೂರು ಮೂಲದ ದೇವರಾಜು(38) ಮೃತಪಟ್ಟಿದ್ದಾರೆ. ಮಧುಕಿರಣ್, ಶ್ರೀನಿಧಿ, ಕೇಶವಯ್ಯ, ನಾಗರಾಜು ಸೇರಿದಂತೆ ನಾಲ್ವರಿಗೆ ...
ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೂರ್ತಿ ಊರಿನಲ್ಲಿ ನಡೆಯಲಿದ್ದ ನಾಗರ ಹಬ್ಬಕ್ಕೆಂದು ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದ. ಹಬ್ಬದ ಸಂಭ್ರಮದಲ್ಲಿದ್ದವನನ್ನ ಕೊಂದು, ಮೃತದೇಹಕ್ಕೆ ಕಲ್ಲು ಕಟ್ಟಿ ಬಾವಿಗೆಸೆಯಲಾಗಿದೆ. ...
ಕಳೆದ ರಾತ್ರಿ ಪಾರ್ಟಿ ಮಾಡುತ್ತಿದ್ದವರೇ ಸಂತೋಷ್ನನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಶವದ ಪಕ್ಕದಲ್ಲಿ ಮದ್ಯದ ಬಾಟಲ್ ಹಾಗೂ ಊಟದ ಪ್ಯಾಕ್ಗಳು ಪತ್ತೆಯಾಗಿವೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ...
ಮಗ ಮಂಜುನಾಥ್ 25 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಊರು ಬಿಟ್ಟು ಹೋಗಿದ್ದ. ಮಗ ಸಾಲಮಾಡಿ ಊರು ಬಿಡುತ್ತಲೆ ಪೋಷಕರಿಗೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲಗಾರರ ಕಾಟ ತಾಳಲಾರದೆ ಮಂಜುನಾಥ್ ಮೂರು ತಿಂಗಳ ಹಿಂದೆಯೇ ...
ದೆಹಲಿಯಲ್ಲಿ ನಡೆದ ಮಾತುಕತೆಯ ವಿವರಗಳು ನನಗೆ ಗೊತ್ತಿಲ್ಲ. ದೆಹಲಿಗೆ ನಾನು ನನ್ನ ವೈಯಕ್ತಿಕ ಕಾರ್ಯಕ್ರಮ ನಿಮಿತ್ತ ಹೋಗಿದ್ದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ. ...
ವಿನೋದಮ್ಮ ಮತ್ತು ರವಿ ಮಾಜಿ ಯೋಧನ ಮನೆಗೆ ಹೋಗುವ ದಾರಿಯಲ್ಲಿ ದಾರಿಯಲ್ಲಿ ಜಾನುವಾರು ಕಟ್ಟುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ಪೊಲೀಸ್ ಕೇಸ್ ಕೂಡ ಆಗಿತ್ತು. ...
ಸಿಡಿಪಿಒ ಜೈಕಿರಣ ಸಂಬಂಧಿಕರು ಹೊರಗುತ್ತಿಗೆ ನೌಕರನ ಮೇಲೆ ದರ್ಪ ತೋರಿಸಿದ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ...