ಯಮನಂತೆ ಬಂದ ಕಾಂಕ್ರಿಟ್ ಲಾರಿ, ಸ್ಥಳದಲ್ಲೇ ಪ್ರಾಣ ಬಿಟ್ಟ ವ್ಯಕ್ತಿ

ಬೆಂಗಳೂರು: ಕಾಂಕ್ರಿಟ್ ಲಾರಿ ಹರಿದು ಲಾಲ್‌ ಬಹದ್ದೂರ್ ಎಂಬ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಗರದ ಸಂಭ್ರಮ ಕಾಲೇಜು ಬಳಿ ನಡೆದಿದೆ. ಆತ ಬೆಳಗ್ಗೆ ಹನ್ನೊಂದುವರೆ ಸುಮಾರಿಗೆ ಎಂದಿನಂತ ಕೆಲಸಕ್ಕೆ ಹೋರಟಿದ್ದ. ಆದರೆ ಇದೇ ಸಮಯಕ್ಕೆ ಯಮನಂತೆ ಬಂದ ಕಾಂಕ್ರಿಟ್ ಲಾರಿ ಲಾಲ್‌ ಬಹದ್ದೂರ್ ನ ತಲೆಯ ಮೇಲೆ ಹರಿದಿದೆ. ಈ ಪರಿಣಾಮ ವ್ಯಕ್ತಿ ಸ್ಥಳದಲ್ಲೆ ಮೃತ ಪಟ್ಟಿದ್ದಾನೆ. ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

Related Posts :

Category:

error: Content is protected !!