ಸೌದಿಯಲ್ಲಿ ಬಿಗಿಬಟ್ಟೆ ಧರಿಸ ಬೇಡಿ, ಆಮೇಲೆ ಸಾರ್ವಜನಿಕವಾಗಿ ಅದನ್ನೂ ಮಾಡಬೇಡಿ!

, ಸೌದಿಯಲ್ಲಿ ಬಿಗಿಬಟ್ಟೆ ಧರಿಸ ಬೇಡಿ, ಆಮೇಲೆ ಸಾರ್ವಜನಿಕವಾಗಿ ಅದನ್ನೂ ಮಾಡಬೇಡಿ!

ರಿಯಾದ್: ಸೌದಿಅರೇಬಿಯಾದಲ್ಲಿಹೊಸ ಕಾನೂನೊಂದನ್ನು ಜಾರಿಗೆ ತರಲಾಗಿದೆ. “ಸಾರ್ವಜನಿಕ ಸಭ್ಯತೆ” ಯಉಲ್ಲಂಘನೆಗೆ ದಂಡ ವಿಧಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು,ಪ್ರವಾಸಿಗರು ಬಿಗಿಯಾದ ಬಟ್ಟೆ ಧರಿಸಿದ್ರೆ ಫೈನ್ ಹಾಕುವುದಾಗಿಯೂ, ಸಾರ್ವಜನಿಕವಾಗಿ ಮುತ್ತು ಕೊಟ್ರೂ ದುಬಾರಿ ದಂಡ ವಿಧಿಸುವುದಾಗಿ ಹೇಳಿದೆ.ಇಂತಹ 19 ಅಪರಾಧಗಳನ್ನ ಗುರ್ತಿಸಿರೋ ಸೌದಿ ಸರ್ಕಾರ, ಶುಕ್ರವಾರ ಹೊಸ ಕಾನೂನು ಜಾರಿಗೆ ತಂದಿದ್ದು, ಮೈಗಂಟಿಕೊಳ್ಳುವ ಉಡುಗೆ ಬದಲು ಸಾಧಾರಣ ಬಟ್ಟೆ ಧರಿಸಿ, ಸಾಧಾರಣ ಬಟ್ಟೆ ಆಯ್ಕೆ ಮಾಡುವ ಸ್ವಾತಂತ್ರ್ಯ ಮಹಿಳೆಗಿದೆ ಎಂದಿದೆ. ಸಾರ್ವಜನಿಕ ಸಭ್ಯತಾ ನಿಯಮದಡಿಯಲ್ಲಿ ಅಸಭ್ಯ, ಬಿಗಿಯಾದ ಉಡುಪು ಧರಿಸಿದರೆ ದುಬಾರಿ ದಂಡ ವಿಧಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅಂತೆಯೇ ಸಾರ್ವಜನಿಕವಾಗಿ ಮುತ್ತು ನೀಡುವುದನ್ನೂ ಕೂಡ ನಿಷೇಧಿಸಲಾಗಿದ್ದು, ಮುತ್ತುಕೊಟ್ಟರೂ ದಂಡ ವಿಧಿಸಲು ನಿರ್ಧರಿಸಲಾಗಿದೆ.

ನಿನ್ನೆಯಷ್ಟೇಸೌದಿಅರೇಬಿಯಾಸರ್ಕಾರಅಮೆರಿಕ, ಆಸ್ಟ್ರೇಲಿಯಾ ಹಾಗೂ ಕೆಲವು ಐರೋಪ್ಯ ರಾಷ್ಟ್ರಗಳು ಸೇರಿ 49 ದೇಶಗಳಿಗೆ ಪ್ರವಾಸಿ ವರ್ಗದಡಿವೀಸಾಗೆಅನುಮತಿನೀಡಿತ್ತು. ಇದೀಗಸೌದಿಸರ್ಕಾರಪ್ರವಾಸಿಗರಿಗೆಸಾರ್ವಜನಿಕಸಭ್ಯತಾನಿಯಮಜಾರಿಮಾಡಿದೆ.

ಈಬಗ್ಗೆಮಾತನಾಡಿರುವಸೌದಿಅಧಿಕಾರಿಗಳುಪ್ರವಾಸಿಗರಿಗೆನಮ್ಮದೇಶದಕಾನೂನಿನಕುರಿತುಅರಿವಿರಬೇಕುಎಂಬಕಾರಣಕ್ಕೇಈನಿಯಮಜಾರಿಗೆತರಲಾಗಿದೆಎಂದುಹೇಳಿದ್ದಾರೆ.

Related Posts :

Leave a Reply

Your email address will not be published. Required fields are marked *