Home » ತಂತ್ರಜ್ಞಾನ
2018ರಲ್ಲಿಯೇ ಅಂತರಾಷ್ಟ್ರೀಯ ಮಾಧ್ಯಮಗಳು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಫೇಸ್ಬುಕ್ ಪ್ರೊಪೈಲ್ಗಳ ಮೂಲಕ ಅಕ್ರಮವಾಗಿ ಮಾಹಿತಿ ಸಂಗ್ರಹಿಸಿದೆ ಎಂದು ದೂರಿದ್ದವು. ...
ಸ್ಥಗಿತಗೊಂಡ ನಂತರ ಹೈಕ್ಗೆ ಸಂಬಂಧಿಸಿ ತಮ್ಮ ಯಾವುದೇ ಸಮಸ್ಯೆಗೆ care@hike.in ನ್ನು ಸಂಪರ್ಕಿಸಬಹುದು ಎಂದು ಹೈಕ್ ತಿಳಿಸಿದೆ. ಆದರೆ ಸ್ಥಗಿತಕ್ಕೆ ನಿರ್ದಿಷ್ಟ ಕಾರಣವನ್ನು ಹೈಕ್ ಬಹಿರಂಗಪಡಿಸಿಲ್ಲ. ...
ವಾಟ್ಸಾಪ್ ವೆಬ್ನಿಂದ ಕೆಲ ಚ್ಯಾಟ್ಗಳು ಲೀಕ್ ಆಗಿರುವ ಬಗ್ಗೆ ವರದಿ ಆಗಿದೆ. ವೆಬ್ನಲ್ಲಿರುವ ಸಮಸ್ಯೆಯಿಂದ ಈ ಸೋರಿಕೆ ಉಂಟಾಗಿದೆ. ಕೇವಲ ಒಂದು ಸರ್ಚ್ನಿಂದ ಖಾಸಗಿ ಚ್ಯಾಟ್ಗಳು ಸಾರ್ವಜನಿಕರಿಗೆ ಸಿಗುವಂತಾಗಿದೆ. ...
ಹೊಸ ಪಾಲಿಸಿ ಫೆಬ್ರುವರಿ 8ರಿಂದ ಜಾರಿಗೆ ಬರಬೇಕಿತ್ತು. ಆದರೆ, ಸಾಕಷ್ಟು ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ವಾಟ್ಸಾಪ್ ಅನ್ಇನ್ಸ್ಟಾಲ್ ಮಾಡಿ ಸಿಗ್ನಲ್ ಮೆಸೆಂಜರ್ ಆ್ಯಪ್ನತ್ತ ಅನೇಕರು ವಾಲಿದ್ದರು. ಇದರಿಂದ ಬಳಕೆದಾರರನ್ನು ಕಳೆದುಕೊಳ್ಳುವ ...
ತೀವ್ರ ಟೀಕೆಗೆ ಗುರಿಯಾದ ಬಳಿಕ ವಾಟ್ಸ್ಆ್ಯಪ್ ನಿನ್ನೆ ಉಲ್ಟಾ ಹೊಡೆದಿತ್ತು. ನಾವು ಫೆ.8ರಿಂದ ಹೊಸ ನಿಯಮವನ್ನು ಅನ್ವಯ ಮಾಡುವುದಿಲ್ಲ. ಯಾರ ಖಾತೆಯನ್ನೂ ರದ್ದುಗೊಳಿಸುವುದಿಲ್ಲ, ಡಿಲೀಟ್ ಕೂಡ ಮಾಡುವುದಿಲ್ಲ ಎಂದೂ ಹೇಳಿತ್ತು. ...
ಅತಿ ಚಿಕ್ಕ ವಿಷಯದಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳವರೆಗೂ ವಾಟ್ಸ್ಆ್ಯಪ್ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಭಾರತೀಯರ ಪಾಲಿಗಂತೂ ದಿನನಿತ್ಯದ ಅವಶ್ಯಕತೆಯಾಗಿದೆ. ಹೀಗಾಗಿ, ವಾಟ್ಸ್ಆ್ಯಪ್ನ್ನು ಬಹಳ ದಿನ ದೂರವಿಟ್ಟು ಬದುಕಲಾಗದು ಎನ್ನುತ್ತಿದ್ದಾರೆ ವಾಟ್ಸ್ಆ್ಯಪ್ ವಾದಿಗಳು! ...
ಕಳೆದ ತಿಂಗಳು ಪ್ರಾರಂಭಿಸಿದ ಹೊಸ ಡೇಟಿಂಗ್ ಅಪ್ಲಿಕೇಶನ್ ಹೆಸರೇ ಲಾಲಿ. ಟಿಂಡರ್ ಪ್ರೊಫೈಲ್ನಲ್ಲಿ ಕೇವಲ ಪೋಟೊ, ವಿವರಗಳಷ್ಟೇ ಸಿಗುತ್ತವೆ. ಇನ್ನು, ಟಿಕ್ಟಾಕ್ನಲ್ಲಿ ನೀವು ವಿಡಿಯೋ ನೋಡಬಹುದು. ಈ ಎರಡೂ ಆ್ಯಪ್ಗಳ ಸಮ್ಮಿಶ್ರಣವೇ ಲಾಲಿ. ...
ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆ ಫಿಶಿಂಗ್ ದಂದೆ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅಷ್ಟಕ್ಕೂ ಏನಿದು ಫಿಶಿಂಗ್ ಜಾಲ? ಇದರ ಉದ್ದ-ಅಗಲ ಎಷ್ಟು? ಈ ದಂದೆ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಟೆಕ್ ತಜ್ಞ ಕೃಷ್ಣ ...
ಭಾರತ ಮತ್ತು ವಿದೇಶಗಳಲ್ಲಿನ ಭಯೋತ್ಪಾದಕರು ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್ ಆ್ಯಪ್ಗಳಿಗೂ ಹೆಚ್ಚು ಸುಧಾರಿತ ಹಾಗೂ ಸುರಕ್ಷಿತ ಸಂದೇಶ ರವಾನೆಯ ಆ್ಯಪ್ನ್ನು ಬಳಸುತ್ತಿದ್ದಾರೆ ...
ಬೀದರ್ನಲ್ಲಿರುವ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೇಲೆ ನಿರಂತರವಾಗಿದ್ದು ಶತಮಾನಗಳಿಂದ ಎಂದೂ ಕೂಡಾ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಎಲ್ಲಿಂದ ನೀರು ಹರಿದು ಬರುತ್ತದೆಂಬುವುದು ಮಾತ್ರ ಇಲ್ಲಿ ನಿಗೂಢವಾಗಿದೆ. ಈ ನಿಗೂಢ ರಹಸ್ಯದ ಕಥೆ ...
ಟೆಸ್ಲಾ ವಿದ್ಯುತ್ ಕಾರು ಮಾರುಕಟ್ಟೆಗೆ ಬರಲಿದೆ ಎಂಬ ಸುದ್ದಿ ಇದೆ. ಹಾಗಾದರೆ, ವಿದ್ಯುತ್ ಕಾರು ಕೊಳ್ಳಲು ನಾವು ತಯಾರಿದ್ದೇವಾ? ಪೆಟ್ರೋಲ್ ಡೀಸೆಲ್ ವಾಹನಗಳ ಹೊರತಾಗಿ ವಿದ್ಯುತ್ ಕಾರು ಬಳಸುತ್ತೇವಾ? ವಿದ್ಯುತ್ ಕಾರು ಇಂಧನ ಬಳಸುವ ...
ವಾಟ್ಸ್ಆ್ಯಪ್ ಅಥವಾ ಫೇಸ್ಬುಕ್ ನಿಮ್ಮ ಖಾಸಗಿ ಸಂದೇಶವನ್ನು ನೋಡುವುದಾಗಲೀ, ಕರೆಗಳನ್ನು ಆಲಿಸುವುದಾಗಲೀ ಮಾಡುವುದಿಲ್ಲ. ವೈಯಕ್ತಿಕ ಸಂದೇಶಗಳೆಲ್ಲವೂ end-to-end encryption ಆಗಿದ್ದು, ಈ ಗೌಪ್ಯತೆ ಹಾಗೇ ಮುಂದುವರಿಯಲಿದೆ. ...
ವಾಟ್ಸ್ಆ್ಯಪ್ ಸಂಸ್ಥೆಯ ಹೊಸ ನೀತಿಯನ್ನು ಸರ್ಕಾರ ಗಮನಿಸುತ್ತಿದೆ. ಈ ಬಗ್ಗೆ ನಾವು ವಾಟ್ಸ್ಆ್ಯಪ್ನಿಂದ ವಿವರಣೆಯನ್ನು ತರಿಸಿಕೊಂಡಿದ್ದು, ಸೂಕ್ತ ತನಿಖೆ ನಡೆಸಲಿದ್ದೇವೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ. ...
ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆ ಮೂಲೆಯಿಂದಲೂ ಸಂಕ್ರಾಂತಿ ದಿನದಂದು ಮಂತ್ರಾಲಯದ ಶ್ರೀಮಠಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬರುತ್ತಿದೆ. ...
ಕಳೆದ 72 ಗಂಟೆಯಲ್ಲಿ ಹೊಸದಾಗಿ 25 ಕೋಟಿ ಗ್ರಾಹಕರು ಟೆಲಿಗ್ರಾಮ್ ಬಳಕೆ ಆರಂಭಿಸಿದ್ದಾರೆ. ಕೆಲ ದತ್ತಾಂಶಗಳ ಪ್ರಕಾರ ಜನವರಿ 6ರಿಂದ 10ರ ನಡುವೆ ಭಾರತದಲ್ಲಿ 15ಲಕ್ಷ ಜನ ಟೆಲಿಗ್ರಾಮ್ ಡೌನ್ಲೋಡ್ ಮಾಡಿರುವುದು ತಿಳಿದುಬಂದಿದೆ. ...
ನೆದರ್ಲ್ಯಾಂಡ್ಸ್ ಉದ್ಯೋಗಿಯೊಬ್ಬರು ಕಛೇರಿಗೆ ಹೋಗಲು ಸೈಕಲ್ ಬಳಸಿದರೆ ಅವರಿಗೆ ಸಂಬಳದ ಹೊರತಾಗಿ ಪ್ರತಿ ಕಿಲೋ ಮೀಟರ್ಗೆ 16 ರೂಪಾಯಿಗಳನ್ನು ಕಂಪನಿ ನೀಡುವ ಪರಿಕಲ್ಪನೆಯನ್ನು ಹೊಂದಿದೆ. ದೇಶದ ಹಿತದೃಷ್ಟಿಯಿಂದ ಈ ಹೊಸ ಕಲ್ಪನೆಗೆ ನೆದರ್ಲ್ಯಾಂಡ್ಸ್ ಮುಂದಾಗಿದೆ. ...
ಖಾಸಗಿನತಕ್ಕೆ ಸಂಬಂಧಿಸಿ ವಿವಾದ ಹಬ್ಬಿದ ನಂತರ ಭಾರತದಲ್ಲಿ ವಾಟ್ಸಾಪ್ ಡೌನ್ಲೋಡ್ನಲ್ಲಿ ಕುಸಿತ ಕಂಡಿದೆ. ಆದರೆ, ಸಿಗ್ನಲ್ ಆ್ಯಪ್ ಬಳಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ! ...
ಇದು ವಾಟ್ಸ್ಆ್ಯಪ್ಗಿಂತ ಹೇಗೆ ಭಿನ್ನ ಎಂದು ಕೇಳಿದರೆ ಅದರಂತೆಯೇ ಇದು ಚಾಟಿಂಗ್ ಆ್ಯಪ್. ಇಲ್ಲಿ ದನಿ ಸಂದೇಶ , ಫೋಟೊ ಶೇರಿಂಗ್, ವಿಡಿಯೊ ಚಾಟ್ ಮತ್ತು ಕರೆ ಮಾಡಬಹುದು. ಆದರೆ ಇಲ್ಲಿ ನಿಮ್ಮ ಚಾಟ್ ...
ವಾಟ್ಸ್ಆ್ಯಪ್ ಗ್ರೂಪ್ ಗೂಗಲ್ ಸರ್ಚ್ನಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲೇನೂ ಅಲ್ಲ. 2019 ಮತ್ತು 2020ರಲ್ಲಿಯೂ ಇದೇ ರೀತಿ ಕಾಣಿಸಿಕೊಂಡಿತ್ತು. ಗೂಗಲ್ ಸರ್ಚ್ ಮಾಡಿದರೆ ಬಳಕೆದಾರರ ಪ್ರೊಫೈಲ್ ಕಾಣಿಸಿಕೊಳ್ಳುವ, ಅವರ ಫೋನ್ ನಂಬರ್ ಕಾಣಿಸಿಕೊಳ್ಳುವ ಸಮಸ್ಯೆ ...