ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವು

Road accident 5 Vithoba pilgrims from belagavi died, ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವು

ಮಾಂಡೋಳಿ, ಮಹಾರಾಷ್ಟ್ರ: ಕಲ್ಲು ತುಂಬಿದ್ದ ಟ್ರ್ಯಾಕ್ಟರ್​ಗೆ ಬೊಲೆರೊ ಡಿಕ್ಕಿ ಹೊಡೆದ ಪರಿಣಾಮ ಬೊಲೆರೊ ವಾಹನದಲ್ಲಿ ಪ್ರಯಾಣಿಸ್ತಿದ್ದ ಐವರು ದುರ್ಮರಣಕ್ಕೀಡಾಗಿದ್ದಾರೆ. ಮಹಾರಾಷ್ಟ್ರದ ಸಾಂಗೋಲ್ಯಾ ಗ್ರಾಮದ ಬಳಿ ಬೆಳಗಿನ ಜಾವ ಐದು ಗಂಟೆಯಲ್ಲಿ ಈ ಭೀಕರ ಅಪಘಾತವಾಗಿದೆ. ಡಿಕ್ಕಿಯ ರಭಸಕ್ಕೆ ಐದೂ ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಸಂಜೆ ಮಾಂಡೋಳಿ ಗ್ರಾಮದಿಂದ ಪಂಢರಪುರಕ್ಕೆ ಹೊರಟಿದ್ದ ಭಕ್ತರು.

Road accident 5 Vithoba pilgrims from belagavi died, ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವುಹೀಗೆ ದುರಂತ ಸಾವನ್ನು ಕಂಡವರು ಪಂಢರಪುರ ವಿಠ್ಠಲನ ದರ್ಶನಕ್ಕೆ ಹೊರಟ ಐದು ಜನ ಭಕ್ತರು. ಇವರೆಲ್ಲ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದವರು. ಚಾಲಕ ಅದಾ ಪಾಟೀಲ್(44), ಮಂಡೋಳಿ ಗ್ರಾಮದ ಕೃಷ್ಣಾ ಕಣಬರಕರ(46), ಮಹಾದೇವಪ್ಪ ಕಣಬರಕರ(48), ಬಾಳು ಅಂಬೇವಾಡಿಕರ(50), ಅರುಣ ಮುತಗೇಕರ(37) ಮೃತ ದುರ್ದೈವಿಗಳು.
Road accident 5 Vithoba pilgrims from belagavi died, ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವು Road accident 5 Vithoba pilgrims from belagavi died, ಕಲ್ಲು ತುಂಬಿದ್ದ ಟ್ರ್ಯಾಕ್ಟರ್-ಬೊಲೆರೊ ಡಿಕ್ಕಿ: ವಿಠ್ಠಲನ ದರ್ಶನಕ್ಕೆ ಹೊರಟ 5 ಭಕ್ತರು ಸ್ಥಳದಲ್ಲೇ ಸಾವು

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!